ಕುಶಲಕರ್ಮಿ ಗ್ರಾಮ

 

ಸಂಸ್ಕೃತಿ  ಗ್ರಾಮದ ಭಾಗವಾಗಿ ಕುಶಲಕರ್ಮಿ ಗ್ರಾಮ ಕಾರ್ಯನಿರ್ವಹಿಸುತ್ತಿದೆ. ಕುಶಲಕರ್ಮಿ ಗ್ರಾಮವು ಪಿಲಿಕುಳದ ಆಕರ್ಷಣೀಯ ಕೇಂದ್ರವಾಗಿದ್ದು, 2006 ರಿಂದ ಕಾರ್ಯನಿರ್ವಹಿಸುತ್ತಿದೆ. ಜಾನಪದ ಲೋಕ ಯೋಜನೆಯ ಅಡಿಯಲ್ಲಿ ಕುಶಲಕರ್ಮಿ ಕುಟೀರಗಳ ಪುನರ್‌ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಪಾರಂಪರಿಕ ಕುಲಕಸುಬುಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಅದನ್ನು ಮುಂದಿನ ಜನಾಂಗಕ್ಕೆ ತಲುಪಿಸುವುದು ಕುಶಲಕರ್ಮಿಗ್ರಾಮದ ಮುಖ್ಯ  ಉದ್ದೇಶ. ಕುಶಲಕರ್ಮಿ ಗ್ರಾಮಕ್ಕೆ ಪ್ರತೀ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
 
ಕುಶಲಕರ್ಮಿಗ್ರಾಮದಲ್ಲಿ ಈ ಕೆಳಗಿನ ವೃತ್ತಿ ಕೇಂದ್ರಗಳಿದ್ದು ಕುಶಲಕರ್ಮಿಗಳು ಪ್ರವಾಸಿಗರಿಗೆ ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸುತ್ತಾರೆ.
 
ಹೆಚ್ಚಿನ ವಿವರಗಳಿಗಾಗಿ ಚಿತ್ರಗಳ ಮೇಲೆ ಕ್ಲಿಕ್ಕಿಸಿ

 

ಕುಟ್ಟಣದ ಅವಲಕ್ಕಿ 
ಕಮ್ಮಾರಿಕೆ
ಬೆತ್ತ ಮತ್ತು ಬಿದಿರು
ಬಡಗಿತನ
ಕೈಮಗ್ಗ
ಎಣ್ಣೆಗಾಣ
ಮಡಿಕೆ ಮಾಡುವುದು
ಶಿಲ್ಪಕೆತ್ತನೆ
 
×
ABOUT DULT ORGANISATIONAL STRUCTURE PROJECTS